chiranjeevi sarja and meghana raj got married in christian style on april 29th. On may 2 they will marrying according to hindu style. Rituals in chiranjeevi house a have already begun
ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ನಿನ್ನೆ ಕ್ರಿಸ್ಟಿಯನ್ ಸಂಪ್ರದಾಯದಂತೆ ಮದುವೆ ಆಗಿದ್ದರೆ . ಮೇ ೨ ರಂದು ಹಿಂದೂ ಸಂಪ್ರದಾಯದಂತೆ ಮದುವೆ ನಡೆಯಲಿದ್ದು ಚಿರು ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ